fbpx

ಏಪ್ರಿಲ್ 1ರಿಂದ BIS Hall Mark ಇಲ್ಲದ ಒಡವೆಗಳ ಮಾರಾಟ ಇಲ್ಲ; ಏನಿದು ಹೊಸ ಹಾಲ್​ಮಾರ್ಕ್?

No Sale of Gold : ಏಪ್ರಿಲ್ 1ರಿಂದ ಹೊಸ ಹಾಲ್​ಮಾರ್ಕ್ ಗುರುತು ಇಲ್ಲದ ಒಡವೆಯ ಮಾರಾಟವನ್ನು ನಿಷೇಧಿಸಲಾಗಿದೆ. ಇದು ಒಡವೆ ಅಂಗಡಿಯವರಿಗೆ ಹೊರಡಿಸಿರುವ ಆದೇಶ. ಹಾಗಾದರೆ, ಕೆಡಿಎಂ ಇತ್ಯಾದಿ ಗುರುತಿನ ಚಿನ್ನ ಇಟ್ಟುಕೊಂಡಿರುವ ಸಾಮಾನ್ಯರು ಏನು ಮಾಡಬೇಕು? ಇದರ ವಿವರ ಇಲ್ಲಿದೆ…. ಬೆಂಗಳೂರು: ಭಾರತದಲ್ಲಿ...